ಮಾತು ಮುಗಿದ ಮೇಲೆ
Saturday, 21 December 2013
ಒಲವ ಗಡಿಯಾರ
ಒಲವ ಗಡಿಯಾರದಲಿ
ನಿಮಿಷಕೊಮ್ಮೆ ನಿನ್ನನಪ್ಪುವ
ಸೌಭಾಗ್ಯ ನನ್ನದಾಗಿರುವಾಗ,
ನಿನಗಾಗಿ ಅರವತ್ತು ಹೆಜ್ಜೆ
ಇಡಲಾರೆನೆ ಗೆಳೆಯ?
//ನಂದಿನಿ//
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment