Thursday, 26 December 2013

ಸುಮ್ನೆ ತಮಾಷೆಗೆ!!

ಸುಮ್ನೆ ತಮಾಷೆಗೆ!!!

ರಕ್ತದಾನ ಮಹಾದಾನ ಎಂದಾದರೆ
ಪ್ರತಿಯೊಬ್ಬ ಮಾನವನೂ ಮಹಾದಾನಿಯೆ....
ಏಕೆಂದರೆ ನಮ್ಮ ಜೀವಮಾನದಲ್ಲಿ ನಾವೆಷ್ಟು
ಸೊಳ್ಳೆಗಳಿಗೆ ರಕ್ತದಾನ ಮಾಡಿಲ್ಲ ಹೇಳಿ?


No comments: