Thursday, 26 December 2013

ಮುಗಿಲ ಗೆಲ್ಲೊ ಚಲುವ

ನೀ ಮುಗಿಲ ಕಡೆ ಮುಖ ಮಾಡಲು
ನಿನ್ನ ಮುಗುಳುನಗೆಗೆ
ನಾ ಮಾರುಹೋದಂತೆ
ಎಲ್ಲಿ ಮುಗಿಲೇ..... ನಿನಗೆ
ಮರುಳಾಗಿ ಮನಸೋಲುವುದೋ
ಎಂದು ದಿಗಿಲಾಗಿದೆ ನನಗೆ


                        //ನಂದಿನಿ//

No comments: