ಮಾತು ಮುಗಿದ ಮೇಲೆ
Thursday, 26 December 2013
ಕಳ್ಳ-ಮಳ್ಳ
ಮಾತಲ್ಲೆ ಮರುಳುಮಾಡೋ ಮಳ್ಳಿ ನಾನು
ಮೌನದಲೇ
ಮಾತಾಡೋ
ಕಳ್ಳ ನೀನು
ಬೇರಾಗುವ ಮಾತೆಲ್ಲಿ ಇರುವಾಗ
ನಿನ್ನಲ್ಲೇ.... ನಾನು
?
ಮೌನಕವಿಗೆ ಮಣಿದಿರಲು ಮನ
ಹೇಗೆ ಹುಡುಕಲಿ ನಾ ನನ್ನ
?
//
ನಂದಿನಿ//
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment