Saturday, 28 December 2013

ಬಂಗಾರದ ಬಳೆತಂದ ನನ್ನ ಬಂಗಾರ

ಬಂಗಾರದ ಬಳೆಗಾಗಿ ನಾ ಬೇಡಿಕೆಯಿಡಲು
ಎನ್ನ ಬಯಕೆ ಅರಿತವ ನೀನು...
ಬಂದವನೆ ಬಳೆಯಂತೆ ಬಳಸಿಡಿದು
ಬಂಧಿಸಿದೆ ನನ್ನ, ನಿನ್ನ ತೋಳ್ಬಳೆಗಳಿಂದ...
ನಿನ್ನ ಬಿಗಿಯಪ್ಪುಗೆಗೆ ಬಿಂಕವು ಕರಗಿ,
 ಬಿದ್ದಿರಲು ಬಾಯಿಗೆ ಬೀಗ
ಬಂಗಾರದ ಮಾತಿನ್ನೆಲ್ಲಿ ನೀ ಹೇಳೆನ್ನ ಬಂಗಾರ?


//ನಂದಿನಿ//


No comments: