Sunday, 5 January 2014

ಕಳಂಕವೆಂಬ ಕಪ್ಪು ಕಲೆ


ಬಿಳಿ ಬಟ್ಟೆಯ ಮೇಲಿನ
ಕಪ್ಪು ಕಲೆಯ ತೆಗೆಯಲು ಹೋಗಿ
ಅರಿವಿಲ್ಲದೆ ಅರಿವೆ ಹರಿದು ಹೋಗಿತ್ತು
ಆಗಲೆ ಅರಿವಾಗಿದ್ದು...
ಕಾಯ ಹೋದರೂ... ಕಳಂಕ ಹೋಗದು..... ಎಂದು


     //ನಂದಿನಿ//

No comments: