ಕಳೆಯಲಿ ಕಹಿನೆನಪು
ಉಳಿಯಲಿ ಸಿಹಿನೆನಪು
ನವವರ್ಷತರಲಿ ಹೊಸ ಹುರುಪು
ಕಳೆದ ವರ್ಷದಿ ಕಂಡ ಕಷ್ಟಗಳು ಕರಗಿ
ಈ ವರ್ಷದ ವಿಜಯದಹಾದಿಗೆ ದಾರಿ ದೀಪವಾಗಲಿ
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು
ಉಳಿಯಲಿ ಸಿಹಿನೆನಪು
ನವವರ್ಷತರಲಿ ಹೊಸ ಹುರುಪು
ಕಳೆದ ವರ್ಷದಿ ಕಂಡ ಕಷ್ಟಗಳು ಕರಗಿ
ಈ ವರ್ಷದ ವಿಜಯದಹಾದಿಗೆ ದಾರಿ ದೀಪವಾಗಲಿ
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು
No comments:
Post a Comment