Friday, 24 January 2014

ನನ್ನದೇನು ತಪ್ಪು ?

ನ್ನದೇನು ತಪ್ಪು ?

ನಿನ್ನೊಡಲ ಬಾನಿಂದ ಜಾರಿ
ನಿನ್ನ ಮಡಿಲ ಸೇರುವ ಮುನ್ನವೇ
ಕಡಿದೆ ಏಕೆ ನಿನ್ನ ಕರುಳ ಕುಡಿಯ?

ತಪ್ಪಾಗಿ ಅರಿತವಳು ನಾನೆ,
ಬಾನು ಬಯಸುವುದು
ಚಂದಿರನನ್ನೇ ಹೊರತು ಚಂದ್ರಮುಖಿಯನ್ನಲ್ಲ.........
ಸೂರ್ಯನನ್ನೇ ಹೊರತು ಸೂರ್ಯಕಾಂತಿಯನ್ನಲ್ಲ........

//ನಂದಿನಿ//

No comments: