ನೀ ಬೊಟ್ಟನಿಟ್ಟಾಗ ನಿನ್ನ ದಿಟ್ಟಿಸಿದ ನನ್ನ ಕಂಗಳು
ನಾ ನಿನ್ನಲ್ಲಿ ಮುಚ್ಚಿಟ್ಟ ಪ್ರೀತಿಯ ಮಾಡುತಿವೆ ಬಯಲು
ನೀ ಕಟ್ಟೊ ತಾಳಿಗೆ, ನಾ ಕೊಟ್ಟಿರುವಾಗ ಎನ್ನ ಕೊರಳು
ನಾನದೆ ನಿನ್ನುಸಿರ ಏರಿಳಿತಕೆ ನುಡಿಯುವ ಕೊಳಲು
//ನಂದಿನಿ//
ನಾ ನಿನ್ನಲ್ಲಿ ಮುಚ್ಚಿಟ್ಟ ಪ್ರೀತಿಯ ಮಾಡುತಿವೆ ಬಯಲು
ನೀ ಕಟ್ಟೊ ತಾಳಿಗೆ, ನಾ ಕೊಟ್ಟಿರುವಾಗ ಎನ್ನ ಕೊರಳು
ನಾನದೆ ನಿನ್ನುಸಿರ ಏರಿಳಿತಕೆ ನುಡಿಯುವ ಕೊಳಲು
//ನಂದಿನಿ//
No comments:
Post a Comment