ನಾನ್ ಫೇಮಸ್ ಇಲ್ದೆ ಇರ್ಬಹುದು, ಆದ್ರೆ ನನ್ ಹೆಸರು ಸಿಕ್ಕಾಪಟ್ಟೆ ಫೇಮಸ್ ಗೊತ್ತ? , ಯಾವ್ ಯಾವ್ ಮೂವಿಲಿ ಹಿರೋಯಿನ್ ಗೆ ನನ್ ಹೆಸರು ಇಟ್ಟಿದ್ದಾರೋ ಆ ಮೂವಿ ಎಲ್ಲಾ ಸೂಪರ್ ಡುಪೆರ್ ಹಿಟ್, ರಾಮಾಚಾರಿ, ಬಂಧನ , ಮೆರವಣಿಗೆ ,ಆಕಾಶ, ಮುಂಗಾರುಮಳೆ ಹಿಂಗೆ ದೊಡ್ ಲಿಸ್ಟೇ ಇದೆ , ಈಗ ವೆರಿ ಡೀಸೆಂಟ್ ಹುಡುಗಿ ನಂದಿನಿ ಅಂತ ಹೊಸ ಸಾಂಗ್ ಬೇರೆ ಬಂದಿದೆ , ಒಟ್ಟಿನಲ್ಲಿ ಪಂಚಭಾಷೆ ಫೇಮಸ್ ನೇಮ್ ನಮ್ದು , ಇದ್ಯಾಕೋ ಅತಿ ಆಯ್ತು ಅಂತೀರಾ? ನಂಗೂ ಹಾಗೆ ಅನ್ಸ್ತು , :) :),,,,
No comments:
Post a Comment