ಏನೋ ನೆನ್ನೆ ತಮಾಷೆಗೆ ಹುಡುಗರ ಬಗ್ಗೆ ಒಂದೇ ಒಂದು ಲಘು ಟೀಕೆ ಮಾಡ್ದೆ ಅಂತ ಕ್ವಾಪ ಮಾಡ್ಕಂಡ್ ಕಾಮೆಂಟ್ ಮಾಡಿದ ಗೆಳೆಯರು ಹಾಗೂ ಲೈಟಾಗಿರೋ ವಿಷ್ಯಕ್ಕೆ ಹೆವಿಯಾಗ್ ಪ್ಹೀಲ್ ಮಾಡ್ಕೊಂಡ್ ಇನ್ಬಾಕ್ಸ್ ನಲ್ಲಿ ರಿಯಾಕ್ಷನ್ ಕೊಟ್ಟ ನನ್ನ ಅಣ್ ತಮ್ಮಾಸ್ ಸಮಾಧಾನಕ್ಕಾಗಿ
ಈ ಹೇಳಿಕೆ
"ಹುಡುಗಿಯರು ಬರಿ Active ಅಷ್ಟೇ !!
ಆದ್ರೆ ನೀವ್ ಹುಡುಗರು !!" Radioactive !! :P " :p =D
ಈ ಹೇಳಿಕೆ
"ಹುಡುಗಿಯರು ಬರಿ Active ಅಷ್ಟೇ !!
ಆದ್ರೆ ನೀವ್ ಹುಡುಗರು !!" Radioactive !! :P " :p =D
No comments:
Post a Comment