ಮಾತು ಮುಗಿದ ಮೇಲೆ
Thursday, 19 March 2015
ಏನಿದ್ದರೇನು? ನಿನ್ನೆದೆಯ ನದಿಯ ಮೇಲೆ ಸುಮ್ಮನೆ ತೇಲುವ ಕಮಲ ನಾನು, ಇಳಿಯಲಾಗದು ಎಂದಿಗೂ ನಿನ್ನೆದೆಯೊಳಗೆ ಆ ಮೀನಿನಂತೆ. ಮೊದಲು ಹುಟ್ಟಿದ್ದು ನಿನ್ನೆದೆಯಲ್ಲೇ ಆದರೂ ಮೀನಿನಂತೆ ಮುದ ಕೊಡಲಾರೆ . ಹೆಜ್ಜೆ ಹೆಜ್ಜೆಗೂ ಮುತ್ತಿಟ್ಟು. ನೀ ನಡುಗಿದಾಗಲೆಲ್ಲ ಕಂಪಿಸಬಲ್ಲೆ ಅಷ್ಟೇ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment