ಸರ್ಕಾರದ ಸೇವೆಗಳು ಕೆಲವೇ ಮಂದಿಗೆ ತಲುಪುತ್ತಿವೆ. ಒಂದು ರೂಪಾಯಿ ಕೆಜಿ ಅಕ್ಕಿ ಬರಿ BPL ಕಾರ್ಡ್ ನವರಿಗೆ ಮಾತ್ರ ಅಂದ್ರೆ ಅದು ಮೋಸ ಅಲ್ವ? ಯಾಕೆ ? APL ಕಾರ್ಡ್ ನವರು ಯಾರು ವೋಟು ಹಾಕಿಲ್ವ? ಅದೆಷ್ಟು ಫೇಕ್ ಕಾರ್ಡ್ ಗಳು ಸೃಷ್ಟಿ ಆಗತ್ವೋ ಏನೋ ............... ಮನೇಲಿ ಗ್ಯಾಸ್ ಕನೆಕ್ಷನ್ ಇದೆ ಕಲರ್ ಟಿವಿ ಇದೆ ಅಂತೆಲ್ಲ ಹೇಳಿ ಕಾರ್ಡ್ ಕ್ಯಾನ್ಸಲ್ ಮಾಡ್ತಾರಲ್ಲ .................. ಈ ಕಾಲದಲ್ಲಿ ಯಾವ ಮನೇಲ್ ತಾನೇ ಟಿವಿ ಇರಲ್ಲ ? ಸರ್ಕಾರ ಇಸ್ ವೆರಿ "ಖಾರ" ಅದಕ್ಕೆ ದೊಡ್ಡೋರ್ ಹೇಳಿರೋದು " ಸಾರ್ಕರದ ಈ ರೂಲ್ಸುಗಳು ಬಲ್ಬೆ ಇಲ್ಲದ ಕಂಬಗಳು" ಅಂತ
No comments:
Post a Comment