Sunday, 15 September 2013

ಒಂದು ಎರಡು

ಒಂದು ಎರಡು
ಸ್ಕೂಲ್ ಬಿಟ್ಟು ಓಡು
ಮೂರು ನಾಲ್ಕು
ಬೀಗ  ಹುಡ್ಕು
ಐದು ಆರು
ಎಳ್ಕೊ ನೂರು
ಏಳು ಎಂಟು
ಕಟ್ಟು ಗಂಟು
ಒಂಬತ್ತು ಹತ್ತು
ಓಟ ಕಿತ್ತು

No comments: