Friday, 6 December 2013

ಈ ಟೈಮ್

ಈ ಟೈಮ್ ಅನ್ನೋದು ಪಕ್ಕ 420 ಅಂತ ಹೇಳಿದ ನಮ್ಮ ಬಟ್ಟರ ಮಾತು ನಿಜ ಕಣ್ರೀ ...... ಟೈಮ್ ಸರಿ ಇಲ್ಲ ಅಂದ್ರೆ ಮನೆಗೆ
ನೆಂಟರು ಬಂದಾಗ ಕಾಫೀ ಚನ್ನಾಗಿರಲ್ಲ ನಾನ್ ಸ್ಟಿಕ್ ತಾವ ಅದ್ರು ದೋಸೇನೂ ಸರಿಯಾಗ್ ಬರಲ್ಲ
ಏನಂತೀರಾ?


No comments: