ನೀ ಬರದಿದ್ದರೆ ಬೇಡ ಬಿಡು
ಕನಸಲಿ, ನೀ ಬರದಿದ್ದರೆ ಬೇಡ ಬಿಡು
ಕಣ್ಣು ಮುಚ್ಚಿ ಕೊಂಡು ಒಮ್ಮೆ
ಕನಸ ಲೋಕಕೆ ಜಾರಿ ಬಿಡು
ನಾನೇ ಬರುವೆ ನಿನ್ನೆದಿರು
ಒಲವ ದೀವಿಗೆ ಹಿಡಿದು
ಒಲುಮೆಗೆ ಒಲಿಯದ ಒಂಟಿ ಜೀವವೇ
ಒಲಿಸಿಕೊಳುವ ಒತ್ತಾಸೆಯನಿತ್ತವ ನೀನಲ್ಲವೇ?
ನೀ ಹಟಮಾರಿ ನಾ ಹಿಡಿದೇ ನಿನದೆ ದಾರಿ
ಕನಸಲಿ, ನೀ ಬರದಿದ್ದರೆ ಬೇಡ ಬಿಡು
ಕಣ್ಣು ಮುಚ್ಚಿ ಕೊಂಡು ಒಮ್ಮೆ
ಕನಸ ಲೋಕಕೆ ಜಾರಿ ಬಿಡು
ನಾನೇ ಬರುವೆ ನಿನ್ನೆದಿರು
ಒಲವ ದೀವಿಗೆ ಹಿಡಿದು
ಒಲುಮೆಗೆ ಒಲಿಯದ ಒಂಟಿ ಜೀವವೇ
ಒಲಿಸಿಕೊಳುವ ಒತ್ತಾಸೆಯನಿತ್ತವ ನೀನಲ್ಲವೇ?
ನೀ ಹಟಮಾರಿ ನಾ ಹಿಡಿದೇ ನಿನದೆ ದಾರಿ
No comments:
Post a Comment