Friday, 6 December 2013

ನಗು-ಅಳು

ಅಳುತ್ತೀವೋ ನಗುತ್ತೀವೋ ಅದು ಬೇರೆ ಪ್ರಶ್ನೆ ಆದರೆ ಮನಸಾರೆ ಅತ್ತು, ಮನಸಾರೆ ನಗಬೇಕು
ನಾಟಕೀಯದ ನಗು-ಅಳು ನಮಗೆ ಮನಸ್ಸಿದೆ ಎಂಬುದನ್ನೆ ಮರೆಸಿಬಿಡತ್ತೆ.

No comments: