Tuesday, 4 February 2014

ಪದಗಳಿಗೇ ಬರಗಾಲ

ಕಲ್ಪನೆಯಲಿ ಪದಕಟ್ಟಿ
ಬರೆಯಲು ಅಂದು
ಕವಿತೆಗಳ ಮಳೆಗಾಲ
ಭಾವ ತುಂಬಿ ಬಂದ ಕಾಲಕೆ
ಏಕೋ ಕಾಣೆ ನನಲ್ಲಿ
ಪದಗಳಿಗೇ ಬರಗಾಲ
//ನಂದಿನಿ//

No comments: