ಬರೋ ಒಂದ್ ಹಾಯ್ ಮೆಸೇಜ್ ಗೆ ರಿಪ್ಲೈ ಮಾಡ್ ಬೇಕಾದ್ರೆ ಈ ಮೊಬೈಲ್ ನೆಟ್ವರ್ಕ್ ನಲ್ಲಿ ಎಷ್ಟ್ ಕಷ್ಟ ಗೊತ್ತ? ಗಿರ ಗಿರ ಸುತ್ಕೊಂಡ್ ಪ್ಲೀಸ್ ವೇಟ್ ಕನೆಕ್ಟಿಂಗ್ ........... ಮತ್ತೆ ಸುತ್ತಿಂಗ್ ಪ್ಲೀಸ್ ವೇಟ್ , ಯಪ್ಪಾ ಬ್ಯಾಡಪ್ಪ ಇದರ ಸಹವಾಸ ಅನ್ಸ್ಬಿಡುತ್ತೆ ಆ ಕಡೆಯಿಂದ ಹಾಯ್ ಮೆಸೇಜ್ ಕಳ್ಸ್ದವ್ರು ಈವಮ್ಮುಂಗ್ ಧಿಮಾಕು ಜಾಸ್ತಿ ನೋಡ್ ಇನ್ನು ರಿಪ್ಲೈ ನೆ ಮಾಡಿಲ್ಲ ಅಂತ ಬೈಕೊಳ್ತಾರೆ ಅದಕ್ಕೆ ಇನ್ಮೇಲೆ ಈ ತಲೆ ನೋವ್ವೆ ಬ್ಯಾಡ ಆಫ್ ಲೈನ್ ನಲ್ಲಿ ಇರೋದು ಅಂತ
ಡಿಸೈಡ್ ಮಾಡ್ಬಿಟ್ಟೆ ,
"ಮೊಬೈಲ್ ಡೇಟಾ ಪ್ಯಾಕ್ ಕೂಡ ಒಂದು ನವೀಕರಿಸಲಾಗದ ಸಂಪನ್ಮೂಲ ಸೊ ಲೆಟ್ಸ್ ಸೇವ್ ಇಟ್ ,
ಡಿಸೈಡ್ ಮಾಡ್ಬಿಟ್ಟೆ ,
"ಮೊಬೈಲ್ ಡೇಟಾ ಪ್ಯಾಕ್ ಕೂಡ ಒಂದು ನವೀಕರಿಸಲಾಗದ ಸಂಪನ್ಮೂಲ ಸೊ ಲೆಟ್ಸ್ ಸೇವ್ ಇಟ್ ,
No comments:
Post a Comment